Posts

Showing posts from September, 2018

ಶಹಬಾನ್ ಮಹತ್ವ

ನಮಾಝ್ ಪರಿಶೀಲಿಸಲು ಮತ್ತು ತುಂಬು ಹೃದಯದಿಂದ ರಮಳಾನ್‍ನ್ನು ಸ್ವಾಗತಿಸಲು ಹಾಗೂ ಮನಸ್ಸನ್ನು ಮತ್ತು ಶರೀರವನ್ನು ರಮಳಾನಿಗೆ ಸಜ್ಜುಗೂಳಿಸಲು ಬೇಕಾಗಿ ಶಅ ï ಬಾನ್ ತಿಂಗಳು ಓರ್ವ ವಿಶ್ವಾಶಿ ಪಾಲಿಗೆ ಅನಿವಾರ್ಯವಾಗಿದೆ . ಒಳಿತಿಗೆ ಹೆಚ್ಚಾಗಿ ಗಮನ ಕೊಡುತ್ತಾ , ಕೆಡುಕುಗಳಿಂದ ದೂರ ಸರಿದು ಮನಸ್ಸನ್ನು ಶುದ್ದಿಗೂಳಿಸಿ ಸಂಪೂರ್ಣವಾಗಿ ರಮಳಾನನ್ನು ಉಪಯೋಗಿಸಲು ಶಅ ï ಬಾನ್ ತಿಂಗಳು ಸಹಾಯಕವಾಗಿದೆ . ನೆಬಿ ( ಸ ಅ ) ನಮಾಝ್‍ನ ಎಲ್ಲಾ ರೂಪಕೃತ್ಯಗಳನ್ನು ಸಂಪೂರ್ಣವಾಗಿ ನಿರ್ವಹಿಸಿದ್ದು ಶಅ ï ಬಾನ್ ತಿಂಗಳಲ್ಲಾಗಿದೆ . ಇಬ್ನ್ ರಜಬ್ ಹೇಳುತ್ತಾರೆ :                         ಶಅ ï ಬಾನ್‍ನ ವೃತ ರಮಳಾನಿನ ವೃತದ ಪೂರ್ವ ತಯಾರಿಯಾಗಿದೆ . ಯಾವುದೇ ಅಡೆತಡೆಗಳಿಲ್ಲದೇ ರಮಳಾನಿನ ವೃತ ಅನುಷ್ಠಿಸಲು ಇದರ ಮುಖೇನ ಸಾದ್ಯವಿದೆ . ( ಲತ್ವಾಹಿಫ್ ಮಹಾರಿಫ್ ) “ ಶಅಬಾನಿನ ಅರ್ಧದಲ್ಲಿ ವೃತ ಅನುಷ್ಠಿಸಿರಿ” ಎಂಬ ತುರ್ಮುದಿ ಮತ್ತು ಅಬೂ ದಾವೂದ್ ರವರ ಹದೀಸಿನ ವೀಕ್ಷಣೆಯಲ್ಲಿ ಶಅ ï ಬಾನ್‍ನ ಅರ್ಧದ ನಂತರ ವೃತ ಅನುಷ್ಠನೆಯ ವಿರೋಧವು ಶಾಫಿಈ ಮದ್‍ಹಬ್‍ನಲ್ಲಿವೆ .                    ...